Sponsored

2023-24th All India Voters ID List

ಮುಖ್ಯ ಚುನಾವಣಾಧಿಕಾರಿ ಕಛೇರಿ, ಕರ್ನಾಟಕ

Vision – State Election Commission , Karnataka
The State Election Commission Is A Constitutional Authority That Came Into Existence On 26-05-1993 After The Promulgation Of 73Rd And 74Th Amendment To The Constitution Of India To Conduct Elections To Rural And Urban Local Bodies In The States. It Was Constituted Under The Provisions Of Article 243K Read With Article 243Za Of The Constitution Of India.
The Powers And Functions Of The State Election Commission Under Article 243K And 243Za Of The Constitution Of India Are Identical To Those Vested In The Election Commission Of India Constituted Under Article 324 Of The Constitution Of India In Their Respective Domains

ಭಾರತ ಚುನಾವಣಾ ಆಯೋಗದ ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಎಲ್ಲಾ 224 ವಿಧಾನ ಸಭಾ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಣೆ ಯನ್ನ ಪ್ರಕಟ ಮಾಡಲಾಗಿದ್ದು. ಅದರ ಸಂಪೂರ್ಣ ಮಾಹಿತಿ ಹಾಗೂ ಪಟ್ಟಿಯನ್ನು ನೋಡಲು ಈ ಕೆಳಗಿನ ಲಿಂಕ್ ಮೂಲಕ ಎಲ್ಲಾ ಕ್ಷೇತ್ರದ ಮತದಾರರ ಪಟ್ಟಿ ಯನ್ನ ನೋಡಬಹುದು.

ದಿನಾಂಕ. 27.10.2023 ಪಟ್ಟಿ ಪ್ರಕಟಣೆ

ಪಟ್ಟಿ ಯನ್ನ ನೋಡುವ ವಿಧಾನ

1. ಈ ಲಿಂಕ್ ಮೂಲಕ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ

2. ನಿಮ್ಮ ವಿಧಾನ ಸಭಾ ಕ್ಷೇತ್ರ ಆಯ್ಕೆ ಮಾಡಿ

3. Captcha code Enter ಮಾಡಿ

4. ನಿಮ್ಮ ವಾರ್ಡ ಅನ್ನು ಆಯ್ಕೆ ಮಾಡಿ PDF download ಮಾಡಿ

ಇದು ಕರಡು ಮತದಾರರ ಪಟ್ಟಿ ಪ್ರಕಟ ವಾಗಿದೆ.

ಹೆಚ್ಚಿನ ಮಾಹಿತಿಗಾಗಿ

 

Official website

ಇಲ್ಲಿ ಕ್ಲಿಕ್ ಮಾಡಿ 👇👇👇👇🤝

 

Click here download All Voter ID List

Leave a Reply

Your email address will not be published. Required fields are marked *