Karnataka Police Constable Exam 2023 has been postponed

File Name : Karnataka Police Constable Exam 2023 has been postponed

File Type: pdf/jpg

File Language : Kannada

Information : Police Department

2023 ನವೆಂಬರ್-05 ರಂದು ನಡೆಸಲು ಉದ್ದೇಶಿಸಲಾಗಿದ್ದ ಕಲ್ಯಾಣ ಕರ್ನಾಟಕದ Civil PC 454 ಹುದ್ದೆಗಳ ಲಿಖಿತ ಪರೀಕ್ಷೆಯನ್ನು ಮುಂದೂಡಲಾಗಿರುವುದರ ಅಧಿಕೃತ ಮಾಹಿತಿ ಇದೀಗ ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಗೊಂಡಿದೆ.!!

⚫ ಮುಂದಿನ ದಿನಾಂಕ ಇನ್ನೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ, ನಂತರದಲ್ಲಿ ತಿಳಿಸಲಾಗುವುದು ಎಂದು ಹೇಳಲಾಗಿದೆ.!!

⚫ ನವೆಂಬರ್-19 ರಂದು ನಿಗದಿಗೊಳಿಸೋದು ಬಹುತೇಕ ಕಷ್ಟ ಸಾಧ್ಯ.!! ಏಕೆಂದರೆ ಅದೇ ದಿನ ಮತ್ತೆರಡು ಬೇರೆ ಬೇರೆ ಪರೀಕ್ಷೆಗಳಿವೆ.! ಆದ್ದರಿಂದ ಬೇರೆ ದಿನಾಂಕ ನಿಗದಿಗೊಳಿಸುವ ಸಾಧ್ಯತೆ ಇದೆ.!!

Download

Leave a Reply

Your email address will not be published. Required fields are marked *